As Congress president Rahul Gandhi is busy in campaigning for Karnataka assembly elections 2018, rumors of his marriage with Raebareli MLA Aditi Singh began doing rounds. But she denied such rumors. <br /> <br /> <br /> "ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗುತ್ತಾರಂತೆ ಹೌದಾ?", "ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಎಂಬುವವರನ್ನು ರಾಹುಲ್ ಗಾಂಧಿ ಕೈ ಹಿಡಿಯುತ್ತಾರಂತೆ, ನಿಜವೇ!" ಎಂಬಿತ್ಯಾದಿ ವದಂತಿಗಳು ಒಂದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. <br />